ಕೊಡಗು ಪ್ರವಾಹ : ಕೇಂದ್ರದಿಂದ ನೆರವು ಕೇಳಿದ ರಾಜ್ಯ ಸರ್ಕಾರ | Oneindia Kannada

2018-08-31 158

ನವದೆಹಲಿಗೆ ಭೇಟಿ ನೀಡಿದ್ದ ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್ ಮತ್ತು ಇನ್ನು ಕೆಲವು ಸಚಿವರು ಮಳೆಯಿಂದ ರಾಜ್ಯದಲ್ಲಾದ ಹಾನಿಯ ಬಗ್ಗೆ ಪೂರ್ಣ ಮಾಹಿತಿ ನೀಡಿದ್ದಾರೆ. ಕೊಡಗು ಪ್ರವಾಹದ ಜೊತೆಗೆ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಿಂದ ಆಗಿರುವ ಒಟ್ಟು ಹಾನಿಯ ಬಗ್ಗೆ ಪೂರ್ಣ ವರದಿಯನ್ನು ಮುಖ್ಯಮಂತ್ರಿ ಮತ್ತು ಅವರ ಬಳಗವು ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ನೀಡಿದ್ದು, 2000 ಕೋಟಿ ನೆರವು ನೀಡುವಂತೆ ಕೇಳಿದೆ.

CM Kumaraswamy and DCM Parameshwar today visited New Delhi and submitted loss report caused by heavy rain in Karnataka. They asked central to give at least 2000 crore help.

Videos similaires